ಮಾನವ ಕಳ್ಳಸಾಗಾಣಿಕೆಯ ಜಾಲದಿಂದ ಸುಮಾರು ೧೪ ಸಾವಿರ ಯುವತಿಯರ ರಕ್ಷಣೆ

ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾನವ ಕಳ್ಳಸಾಗಾಣಿಕೆಯಾಗುತ್ತಿರುವಾಗ
ಅದನ್ನು ಇದುವರೆಗೂ ತಡೆಯಲಾರದ ಪ್ರಜಾಪ್ರಭುತ್ವವು ನಿರರ್ಥಕವೇ ಎನ್ನಬಹುದು !
ನವ ದೆಹಲಿ - ಕಳೆದ ೨ ವರ್ಷಗಳಲ್ಲಿ ಮಾನವ ಕಳ್ಳಸಾಗಾಣಿಕೆಯ ಮೂಲಕ ವೇಶ್ಯಾವಾಟಿಕೆಯ ದಂಧೆಯೆಡೆಗೆ ತಳ್ಳಲ್ಪಟ್ಟ ೧೪ ಸಾವಿರಕ್ಕಿಂತ ಅಧಿಕ ಯುವತಿಯರನ್ನು ರಕ್ಷಿಸಲಾಗಿರುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಶ್ರೀಮತಿ ಮೇನಕಾ ಗಾಂಧಿಯವರು ಲೋಕಸಭೆಯಲ್ಲಿ ನೀಡಿ ದರು.
ಎಲ್ಲ ರೀತಿಯ ಮಾನವ ಕಳ್ಳಸಾಗಾಣಿಕೆಯನ್ನು ನಿಲ್ಲಿಸಲು ಸೂಕ್ತ ಕ್ರಮಗಳನ್ನು ಮತ್ತು ಸಂಸ್ಥೆಗಳನ್ನು ಸುದೃಢಗೊಳಿಸಲು ಮಂತ್ರಿಗಳ ಒಂದು ಸಮಿತಿಯನ್ನು ರಚಿಸಲಾಗಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಾನವ ಕಳ್ಳಸಾಗಾಣಿಕೆಯ ಜಾಲದಿಂದ ಸುಮಾರು ೧೪ ಸಾವಿರ ಯುವತಿಯರ ರಕ್ಷಣೆ