ಅಲಂಕಾರಗಳ ಮಹತ್ವ

  • ಆಭರಣಗಳಿಲ್ಲದೇ ತೇಜದ ಸಾಕಾರತೆಯಿಲ್ಲ. ಸಾಕಾರತೆಯಿಲ್ಲದೇ ಕ್ರಿಯೆಯಿಲ್ಲ. 
  • ಕ್ರಿಯೆಯಿಲ್ಲದೇ ಪ್ರಕೃತಿಯಿಲ್ಲ ಮತ್ತು ಪ್ರಕೃತಿಯಿಲ್ಲದೇ ಮಾಯೆಯಿಲ್ಲ. ಮಾಯಾರೂಪೀ ವಿಶ್ವವನ್ನು ಚೈತನ್ಯಮಯಗೊಳಿಸಲು ಆಭರಣಗಳ ಅವಶ್ಯಕತೆಯಿರುತ್ತದೆ. 
  • ಆಭರಣಗಳು ತೇಜಸ್ವಿತನ ಮತ್ತು ಪ್ರಸನ್ನತೆ ಪ್ರದಾನಿಸುವಂತಹವುಗಳಾಗಿವೆ. 
  • ಆಭರಣಗಳ ಸ್ಪರ್ಶದಿಂದ ದೇಹದಲ್ಲಿನ ಚೇತನವು ಜಾಗೃತವಾಗುತ್ತದೆ. 
  • ಚೇತನದಿಂದ ದೇಹಕ್ಕೆ ಕಾಂತಿಯು ಬರುತ್ತದೆ. ಕಾಂತಿಯಿಂದ ದೇಹವು ಸಾತ್ತ್ವಿಕ ತೇಜರೂಪೀ ಲಹರಿಗಳನ್ನು ಆಕರ್ಷಿಸಲು ಸಂವೇದನಾಶೀಲವಾಗುತ್ತದೆ. 
  • ಈ ಸಂವೇದನಾಶೀಲತೆಯಿಂದಲೇ ತೇಜಸ್ವಿತನವು ಬರುತ್ತದೆ. 
  • ತೇಜಸ್ವಿತನದಿಂದಲೇ ದೇವತ್ವವು ಬರುತ್ತದೆ ಮತ್ತು ದೇವತ್ವದಿಂದಲೇ ಪ್ರಸನ್ನತೆಯು ಬರುತ್ತದೆ. 
  • ಪ್ರಸನ್ನತೆಯಿಂದ ಆನಂದಸ್ವರೂಪ ಈಶ್ವರನ ಬಗ್ಗೆ ತಿಳಿಯುತ್ತದೆ. 
  • ಈಶ್ವರನ ಬಗ್ಗೆ ತಿಳಿಯುವುದರಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಲಂಕಾರಗಳ ಮಹತ್ವ