ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುವ ಜಮ್ಮು - ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ !

ಕಾಶ್ಮೀರದ ಹಂದವಾಡಾದಲ್ಲಿ ಓರ್ವ ಸೈನಿಕನು ವಿದ್ಯಾರ್ಥಿನಿಯೋರ್ವಳನ್ನು ಬೊಬ್ಬೆಯಿಡುತ್ತಾ ಏಪ್ರಿಲ್ ೧೨ ರಂದು ೫೦೦ ಮತಾಂಧರು ಸೈನಿಕರ ಮೇಲೆ ಕಲ್ಲುತೂರಾಟ ನಡೆಸಿ ಸೈನ್ಯದ ಚೌಕಿಯನ್ನು ಸುಟ್ಟು ಹಾಕುವ ಪ್ರಯತ್ನ ನಡೆಸಿದ್ದರಿಂದ ಅಲ್ಲಿ ಮಾಡಲಾದ ಗುಂಡು ಹಾರಾಟ ದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಈ ವಿಷಯದ ಬಗ್ಗೆ ಜಮ್ಮು-ಕಾಶ್ಮೀರದ ಮುಖ್ಯ ಮಂತ್ರಿಗಳು, ಗುಂಡುಹಾರಾಟಕ್ಕೆ ಜವಾಬ್ದಾರಿಯಾಗಿ ರುವ ಭದ್ರತಾದಳದ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.
ಇಂತಹ ಘಟನೆಗಳಿಂದ ಶಾಂತಿಗಾಗಿ ಪ್ರಯತ್ನಿಸುವ ರಾಜ್ಯ ಸರಕಾರದ ವಿರುದ್ಧ ಸಮಾಜಕ್ಕೆ ನಕಾರಾತ್ಮಕ ಸಂದೇಶ ಹೋಗುತ್ತದೆ, ಎಂದರು. (ಮತಾಂಧ ಮೆಹಬೂಬಾ ಮುಫ್ತಿ ! ಸೇನೆಯ ಚೌಕಿಯನ್ನು ಸುಡಲು ಪ್ರಯತ್ನಿಸುವ ಆಂದೋಲನಕಾರರ ಬಗ್ಗೆ ಮೌನವಹಿಸಿ ಸೈನ್ಯವನ್ನು ಆರೋಪಿಯನ್ನಾಗಿಸಲು ಪ್ರಯತ್ನಿಸುವ ಮೆಹಬೂಬಾ ಮುಫ್ತಿ ಭಾರತದವರೋ ಅಥವಾ ಪಾಕಿಸ್ತಾನದವರೋ ಎಂದು ಬೇರೆಯಾಗಿ ಹೇಳಬೇಕೆಂದಿಲ್ಲ ! ಕಾಶ್ಮೀರದಲ್ಲಿ ಪಿಡಿಪಿ ಜೊತೆ ಭಾಜಪವೂ ಅಧಿಕಾರದಲ್ಲಿದೆ. ಭಾಜಪ ಇದರ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲಿ, ಎಂಬುದೇ ಹಿಂದೂಗಳ ಬೇಡಿಕೆಯಾಗಿದೆ. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುವ ಜಮ್ಮು - ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ !