ಕುರಾನ್ ಓದಬೇಕೆಂದು ಸಂವಿಧಾನದಲ್ಲಿ ಬರೆದಿದೆಯೇ ? - ಯೋಗ ಋಷಿ ರಾಮದೇವಬಾಬಾ

ನವ ದೆಹಲಿ : ದ್ವೇಷಪೂರಿತ ಭಾಷಣ ಮಾಡುವುದು ತಪ್ಪಾಗುತ್ತದೆ. ಇಸ್ಲಾಮ್ ಧರ್ಮವನ್ನು ಪಾಲಿಸಿ ಹಾಗೂ ಕುರಾನ್ ಓದಿ, ಎಂದು ಸಂವಿಧಾನದಲ್ಲಿ ಬರೆದಿದೆಯೇ? ಎಂದು ಯೋಗಋಷಿ ರಾಮದೇವಬಾಬಾ ಇವರು ಒಂದು ಆಂಗ್ಲ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುವಾಗ ಪ್ರಶ್ನಿಸಿದರು. ಭಾರತ ಮಾತಾ ಕೀ ಜೈ ಎಂದು ಸಂವಿಧಾನದಲ್ಲಿ ಬರೆದಿದೆಯೇ, ಎಂಬ ಎಮ್‌ಐಎಮ್ ಪಕ್ಷದ ಅಧ್ಯಕ್ಷ ಸಂಸದ ಅಸಾದುದ್ದೀನ ಓವೈಸಿಯವರ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ರಾಮ ದೇವಬಾಬಾ ಇವರು ಈ ಮೇಲಿನ ಉತ್ತರ ನೀಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕುರಾನ್ ಓದಬೇಕೆಂದು ಸಂವಿಧಾನದಲ್ಲಿ ಬರೆದಿದೆಯೇ ? - ಯೋಗ ಋಷಿ ರಾಮದೇವಬಾಬಾ