ಕಳೆದ ೮ ವರ್ಷಗಳಿಂದ ಸಾಧ್ವಿ ಪ್ರಜ್ಞಾಸಿಂಗ್ ಭೋಗಿಸಿದ ಯಾತನೆಗಳು !

ಹಿಂದೂ ಸಾಧು-ಸಂತರಿಗೆ ಬ್ರಿಟಿಷರ ಕಾಲದಲ್ಲೂ ಕೊಡದ ಚಿತ್ರಹಿಂಸೆ ನೀಡಿದ 
ಅಂದಿನ ಕಾಂಗ್ರೆಸ್ ನೇತೃತ್ವದ ಉಗ್ರ ನಿಗ್ರಹ ದಳ !
ಇದನ್ನು ಓದಿ ಯಾವ ಹಿಂದೂಗಳ ರಕ್ತವು ಕುದಿಯುವುದಿಲ್ಲವೋ ಅವರು ಹಿಂದೂಗಳೇ ಅಲ್ಲ !
. ಉಗ್ರ ನಿಗ್ರಹ ದಳದ ಅಧಿಕಾರಿಗಳು ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ಬಂಧನದ ಮೊದಲೇ ೧೩ ದಿನ ಕೂಡಿ ಹಾಕಿದ್ದರು.
. ಉಗ್ರ ನಿಗ್ರಹ ದಳವು ಸಾಧ್ವಿಯ ಪಾವಿತ್ರ್ಯದ ಬಗ್ಗೆ ಅವಾಚ್ಯವಾಗಿ ಟೀಕಿಸಿ ಅಶ್ಲೀಲ ವಿಡಿಯೋ ತೋರಿಸಿತು.
. ಸಾಧ್ವಿಯು ಮೂರ್ಛೆ ಬೀಳುವಷ್ಟು ಬೆಲ್ಟ್‌ದಿಂದ ಥಳಿಸಿದ ಪೊಲೀಸರು. ಅವರು ಪದೇ ಪದೇ ಮೂರ್ಛೆ ಹೋದರು.
. ಹಿಂಸೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತಿತ್ತು.
. ಅಧಿಕಾರಿ ಖಾನ್ವಿಲಕರ್ ಮತ್ತು ಅವರ ತಂಡದವರು ಸಾಧ್ವಿಗೆ ಹಗಲೂರಾತ್ರಿ ತೀವ್ರವಾಗಿ ಥಳಿಸುತ್ತಿದ್ದರು.
. ಸಾಧ್ವಿ ಶಿಷ್ಯ ಭೀಮಭಾಯಿಯಿಂದ ಸಾಧ್ವಿಗೆ ಥಳಿಸಿದರು.
. ಸಾಧ್ವಿಯ ನ್ಯಾಯವಾದಿ, ಸಂಬಂಧಿಕರು ಹೀಗೆ ಯಾರನ್ನೂ ಸಾಧ್ವಿಗೆ ಭೇಟಿಯಾಗಲು ಬಿಡದ ಪೊಲೀಸರು.
. ಹಿಂಸೆಯಿಂದಾಗಿ ಸಾಧ್ವಿ ಅತ್ಯಂತ ಮಾನಸಿಕ ಒತ್ತಡದಲ್ಲಿದ್ದರು. ಆಹಾರ,ನೀರೂ ಸ್ವೀಕರಿಸುತ್ತಿರಲಿಲ್ಲ. ಮೂತ್ರಾಶಯದ ತೊಂದರೆಯಾಗುತ್ತಿತ್ತು. ಅಲ್ಲದೇ ಅವರಿಗೆ ಅರ್ಬುದ (ಕ್ಯಾನ್ಸರ್) ರೋಗವೂ ಆಯಿತು.
. ಮಾಧ್ಯಮಗಳು ಸಾಧ್ವಿಯನ್ನು ಹಿಂದೂ ಉಗ್ರವಾದಿ ಎಂದು ಬಿಂಬಿಸಿದವು; ಆದರೆ ಅವರು ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿರುವ ವಾರ್ತೆ ಯಾವುದೇ ವಾಹಿನಿಗಳು ತೋರಿಸಲಿಲ್ಲ.
೧೦. ಅವರು ಮೂರ್ಛೆ ಹೋದಾಗ, ಮನಃಸ್ಥಿತಿ ಸರಿಯಿಲ್ಲದಿದ್ದಾಗ ಕೆಲವು ಕಾಗದಗಳಲ್ಲಿ ಹಸ್ತಾಕ್ಷರ ಪಡೆದರು.
೧೧. ಸಾಧ್ವಿಯ ಗುರುಗಳನ್ನು ನಿಂದಿಸಿ ಅವಮಾನಿಸಿದರು.
೧೨. ಸಾಧ್ವಿ ನಿರಪರಾಧಿಯಾಗಿ ಬಿಡುಗಡೆಯಾಗುವರು ಎಂಬ ಭಯದಿಂದ ೨೦೦೮ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಕಾಲದಲ್ಲಿ ಎನ್‌ಐಎಯು ಪೂರಕ ಆರೋಪ ಪಟ್ಟಿ ದಾಖಲಿಸಲು ಮೀನಮೇಷ ಎಣಿಸಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಳೆದ ೮ ವರ್ಷಗಳಿಂದ ಸಾಧ್ವಿ ಪ್ರಜ್ಞಾಸಿಂಗ್ ಭೋಗಿಸಿದ ಯಾತನೆಗಳು !