ಋಷಿಗಳು ಸೂರ್ಯನ ಗತಿಗನುಸಾರ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಪ್ರಾತಃವಿಧಿ, ಸ್ನಾನ ಮತ್ತು ಸಂಧ್ಯಾವಂದನೆಗಳನ್ನು ಮಾಡುತ್ತಿದ್ದರು. ಅನಂತರ ವೇದಾಧ್ಯಯನ ಮತ್ತು ಕೃಷಿಕರ್ಮಗಳನ್ನು ಮಾಡುತ್ತಿದ್ದರು ಮತ್ತು ರಾತ್ರಿ ಬೇಗನೇ ಮಲಗುತ್ತಿದ್ದರು. ಇದರಿಂದ ಅವರ ಪ್ರಕೃತಿಯು ಆರೋಗ್ಯಕರವಾಗಿತ್ತು; ಆದರೆ ಇಂದು ಜನರು ನಿಸರ್ಗನಿಯಮಗಳ ವಿರುದ್ಧ ಆಚರಣೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಅವರ ಶಾರೀರಿಕ ಸ್ವಾಸ್ಥ್ಯವು ಹಾಳಾಗಿದೆ. ಪಶುಪಕ್ಷಿಗಳೂ ಸಹ ನಿಸರ್ಗದ ನಿಯಮಗಳಿಗನುಸಾರ ತಮ್ಮ ದಿನಚರಿಯನ್ನು ಮಾಡುತ್ತವೆ.’
- ಪ.ಪೂ. ಪಾಂಡೆ ಮಹಾರಾಜರು, ಸನಾತನ ಆಶ್ರಮ, ಪನವೇಲ್

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !