ಪ್ರಾರ್ಥನೆ

ಮನಸ್ಸು ಕಾರ್ಯನಿರತವಾಗಿರುವ ವರೆಗೆ ವಿಚಾರಗಳು ಸತತವಾಗಿ ಬರುತ್ತಿರುತ್ತವೆ. ಈ ವಿಚಾರಗಳಿಂದ ಮನೋಲಯವಾಗಲು ಅಡ್ಡಿಯಾಗುತ್ತದೆ. ನಿರರ್ಥಕ ವಿಚಾರಗಳಿಂದಾಗಿ ಶಕ್ತಿಯ ಅಪವ್ಯಯವಾಗುತ್ತದೆ. ಇದನ್ನು ತಡೆಯಲು ಪ್ರಾರ್ಥನೆಯನ್ನು ಮಾಡಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರಾರ್ಥನೆ