ದೇಶದ ಎಲ್ಲ ಸಮಸ್ಯೆಗಳಿಗೆ ಒಂದೇ ಉಪಾಯ ಧರ್ಮಾಧಿಷ್ಠಿತ ಆದರ್ಶ 'ಹಿಂದೂರಾಷ್ಟ್ರ' ಸ್ಥಾಪನೆ !

ಪ್ರಾಚೀನ ಕಾಲದ ಶ್ರೀರಾಮ ಹಾಗೂ ಇತ್ತೀಚಿನ ಛತ್ರಪತಿ ಶಿವಾಜಿ ಮಹಾರಾಜರು ನಡೆಸಿದ ಪಿತೃಶಾಹಿಯು ಆದರ್ಶಪ್ರಾಯವಾಗಿದೆ. ಅದು ಲಕ್ಷಗಟ್ಟಲೆ ವರ್ಷ ಕಳೆದ ನಂತರವೂ ಅವಿಸ್ಮರಣೀಯ ಮತ್ತು ವಂದನೀಯವಾಗಿವೆ. ಏಕೆಂದರೆ ಆ ರಾಜರಲ್ಲಿ ಧಾರ್ಮಿಕ ಅಧಿಷ್ಠಾನವಿತ್ತು. ತದ್ವಿರುದ್ಧ ಜಾತ್ಯತೀತ ಪ್ರಜಾಪ್ರಭುತ್ವವು ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿರುವುದರಿಂದ ದೇಶದಲ್ಲಿ ಅನೈತಿಕತೆ, ಭ್ರಷ್ಟಾಚಾರ ಮತ್ತು ಅರಾಜಕತೆಯು ವ್ಯಾಪಿಸಿದೆ. ಇವೆಲ್ಲದಕ್ಕೆ ಧರ್ಮಾಧಿಷ್ಠಿತ ಆದರ್ಶ 'ಹಿಂದೂರಾಷ್ಟ್ರ' ಸ್ಥಾಪಿಸುವುದೊಂದೇ ಉಪಾಯವಾಗಿದೆ. - ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಶದ ಎಲ್ಲ ಸಮಸ್ಯೆಗಳಿಗೆ ಒಂದೇ ಉಪಾಯ ಧರ್ಮಾಧಿಷ್ಠಿತ ಆದರ್ಶ 'ಹಿಂದೂರಾಷ್ಟ್ರ' ಸ್ಥಾಪನೆ !