ನನ್ನ ವಿರುದ್ಧ ಪೊಲೀಸರು ದಾಖಲಿಸಿರುವ ದೂರಿಗೆ ನಾನು ಹೆದರುವುದಿಲ್ಲ, ನಾನು ಕೇವಲ ಅಲ್ಲಾಹನಿಗೆ ಹೆದರುತ್ತೇನೆ !

ಮತಾಂಧ ಝಾಕೀರ ನಾಯಿಕ್‌ನ ಉದ್ಧಟತನ !
ಮಲ್ಲಕಾ (ಮಲೇಷ್ಯಾ) : ನಾನು ಕೇವಲ ಅಲ್ಲಾಹನಿಗೆ ಹೆದರುತ್ತೇನೆ, ಅವನನ್ನು ಬಿಟ್ಟು ಯಾರಿಗೂ ಹೆದರುವುದಿಲ್ಲ. ನಾನು ಹಿಂದ್ರಾಫ್‌ಗೆ (ಹಿಂದುತ್ವನಿಷ್ಠ ಸಂಘಟನೆಗೆ) ಭಯಪಡುವುದಿಲ್ಲ ಹಾಗೂ ನನ್ನ ವಿರುದ್ಧ ಪೊಲೀಸರು ದಾಖಲಿಸಿದ ದೂರಿಗೂ ಹೆದರುವುದಿಲ್ಲ, ಎಂದು ಇಸ್ಲಾಂನ ಮತಾಂಧ ಭಾರತೀಯ ಪ್ರಚಾರಕನಾದ ಝಾಕೀರ ನಾಯಿಕ್‌ನು ಇಲ್ಲಿನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಹೇಳಿದನು.
(ಈ ರೀತಿ ಉದ್ಧಟತನವಿರುವ ಮತಾಂಧ ಝಾಕೀರ ನಾಯಿಕ್ ಮುಸಲ್ಮಾನರಿಗೆ ಏನು ಕಲಿಸಿ ಕೊಡುತ್ತಿದ್ದಾನೆ ? ಎನ್ನುವ ಬಗ್ಗೆ ತನಿಖೆಯಾಗಬೇಕು ! ಇವನಿಗೆ ಜಿಹಾದಿ ಉಗ್ರರೊಂದಿಗೆ ಎಂತಹ ಸಂಬಂಧವಿದೆ, ಎಂದು ಪರಿಶೀಲಿಸಬೇಕು. - ಸಂಪಾದಕರು) ಹಿಂದ್ರಾಫ್ ಇತ್ಯಾದಿ ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳು ಹಿಂದೂ ಧರ್ಮ ಹಾಗೂ ಹಿಂದೂಗಳ ವಿರುದ್ಧ ಮುಸಲ್ಮಾನರ ಮನಸ್ಸನ್ನು ಕಲುಷಿತಗೊಳಿಸುವ ನಾಯಿಕ್ ಮಲೇಷ್ಯಾದ ಕಾರ್ಯಕ್ರಮಗಳಿಗೆ ತೀವ್ರವಾಗಿ ವಿರೋಧಿಸುತ್ತಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನನ್ನ ವಿರುದ್ಧ ಪೊಲೀಸರು ದಾಖಲಿಸಿರುವ ದೂರಿಗೆ ನಾನು ಹೆದರುವುದಿಲ್ಲ, ನಾನು ಕೇವಲ ಅಲ್ಲಾಹನಿಗೆ ಹೆದರುತ್ತೇನೆ !