ಶಾರೀರಿಕ ಸಂಬಂಧವಿಟ್ಟುಕೊಳ್ಳಲು ನಿರಾಕರಿಸಿದ ೨೫೦ ಯುವತಿಯರನ್ನು ಹತ್ಯೆಗೈದ ಐಸಿಸ್

ಇದರಿಂದ ಇಸ್ಲಾಮಿಕ್ ಸ್ಟೇಟ್‌ಗಾಗಿ ಹಾತೊರೆಯುವ
ಇಸ್ಲಾಮೀ ರಾಷ್ಟ್ರ ಹೇಗಿರುತ್ತದೆ, ಎಂಬುದು ಗಮನಕ್ಕೆ ಬರುತ್ತದೆ !
ಲಂಡನ್ : ಇರಾಕ್‌ನ ಮೊಸೂಲ್ ನಗರದಲ್ಲಿ ಶಾರೀರಿಕ ಸಂಬಂಧಕ್ಕಾಗಿ ಗುಲಾಮರಾಗಲು ನಿರಾಕರಿಸಿದ ೨೫೦ ಯುವತಿಯರನ್ನು ಐಸಿಸ್ ಹತ್ಯೆ ಮಾಡಿರುವುದು ತಿಳಿದು ಬಂದಿದೆ. ಐಸಿಸ್ ಈ ಯುವತಿಯರನ್ನು ಉಗ್ರರೊಂದಿಗೆ ವಿವಾಹ ಬಂಧನದಲ್ಲಿರಲು ಆದೇಶ ನೀಡಿತ್ತು. ಅದು ತಾತ್ಕಾಲಿಕವಾಗಿ ಮಾತ್ರ ಎಂದು ಅವರಿಗೆ ತಿಳಿಸಲಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಾರೀರಿಕ ಸಂಬಂಧವಿಟ್ಟುಕೊಳ್ಳಲು ನಿರಾಕರಿಸಿದ ೨೫೦ ಯುವತಿಯರನ್ನು ಹತ್ಯೆಗೈದ ಐಸಿಸ್