ಆದಿ ಶಂಕರಾಚಾರ್ಯರ ಜಯಂತಿ

ವೈಶಾಖ ಶುಕ್ಲ ಪಕ್ಷ ಪಂಚಮಿ (೧೧.೫.೨೦೧೬)
ಶಂಕರಾಚಾರ್ಯರ ಮಾರ್ಗದರ್ಶನದ ಹಿಂದೆ ಕೇವಲ ಧರ್ಮತೇಜದ ಬಲವಷ್ಟೇ ಅಲ್ಲದೇ,
ಸಂಕಲ್ಪಾಧಿಷ್ಠಿತ ಧರ್ಮತೇಜದ ಬಲವೂ ಇತ್ತು !
ಶಂಕರಾಚಾರ್ಯರ ಇಂದಿನ ಪೀಠಗಳನ್ನು ಆದಿಶಂಕರಾಚಾರ್ಯರು ನಿರ್ಮಿಸಿದ್ದಾರೆ. ಆದಿ ಶಂಕರಾಚಾರ್ಯರು ಸಾಕ್ಷಾತ್ ಭಗವಾನ ಶಂಕರನ ಅವತಾರವಾಗಿದ್ದರು. ಸ್ವಲ್ಪದರಲ್ಲಿ ಹೇಳುವುದೆಂದರೆ ಮೊದಲ ಜ್ಞಾನಗುರುವಾಗಿದ್ದ ಶಿವನ ಸಂಕಲ್ಪಶಕ್ತಿಯು ಈ ಪೀಠಗಳಲ್ಲಿ ಕಾರ್ಯನಿರತವಾಗಿದೆ. ಇದಕ್ಕಾಗಿಯೇ ಇಂದಿನ ಶಂಕರಾಚಾರ್ಯರ ಮಾರ್ಗದರ್ಶನದಲ್ಲಿ ಕೇವಲ ಧರ್ಮತೇಜದ ಬಲವಷ್ಟೇ ಅಲ್ಲದೇ, ಸಂಕಲ್ಪಾಧಿಷ್ಠಿತ ಧರ್ಮತೇಜದ ಬೆನ್ನೆಲುಬು ಕಾರ್ಯನಿರತವಾಗಿರುತ್ತದೆ. ಶಂಕರಾಚಾರ್ಯರ ಉಪದೇಶಕ್ಕನುಸಾರ ಹಿಂದೂಗಳು ರಾಷ್ಟ್ರ ಮತ್ತು ಧರ್ಮಕಾರ್ಯವನ್ನು ಮಾಡಿದರೆ ಅದಕ್ಕೆ ಶಿವನ ಆಶೀರ್ವಾದವೇ ದೊರೆಯುವುದರಿಂದ, ಕಾರ್ಯವು ಯಶಸ್ವಿಗೊಳ್ಳುವುದೆಂಬ ದೃಢವಿಶ್ವಾಸವಿಡಬೇಕು !
- (ಪೂ.) ಶ್ರೀ. ಸಂದೀಪ ಆಳಶಿ (೨೦.೧೧.೨೦೧೩)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆದಿ ಶಂಕರಾಚಾರ್ಯರ ಜಯಂತಿ