ಮದ್ಯ ಮತ್ತು ಗೋಮಾಂಸ ನಿಷೇಧದಿಂದ ದೇಶದ ಆರ್ಥಿಕವ್ಯವಸ್ಥೆಗೆ ಭಯಂಕರ ಹೊಡೆತ ! (ವಂತೆ)

ಗೋದ್ರೇಜ್ ಉದ್ಯೋಗ ಸಮೂಹದ ಅದಿ ಗೋದ್ರೇಜ್ ಶೋಧನೆ !
ಮುಂಬಯಿ : ಮದ್ಯನಿಷೇಧ ಹಾಗೂ ಗೋಮಾಂಸ ನಿಷೇಧ ದಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಬೃಹತ್ಪ್ರಮಾಣದಲ್ಲಿ ಹಾನಿಯಾಗುತ್ತಿದೆ, ಎಂದು ಗೋದ್ರೇಜ್ ಉದ್ಯೋಗ ಸಮೂಹದ ಅಧ್ಯಕ್ಷ ಅದಿ ಗೋದ್ರೇಜ್ ಹೇಳಿದ್ದಾರೆ. (ಮದ್ಯದಿಂದಾಗಿ ಲಕ್ಷಗಟ್ಟಲೆ ಸಂಸಾರಗಳು ಧ್ವಂಸ ಹಾಗೂ ಗೋಹತ್ಯೆಯಿಂದ ಬೃಹತ್ಪ್ರಮಾಣದಲ್ಲಿ ಗೋಧನ ಹಾಗೂ ಇತರ ಹಾನಿಯಾಗುತ್ತಿರುವುದು, ಗೋದ್ರೇಜ್ ಇವರಿಗೆ ಅರಿವಾಗುವುದಿಲ್ಲವೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮದ್ಯ ಮತ್ತು ಗೋಮಾಂಸ ನಿಷೇಧದಿಂದ ದೇಶದ ಆರ್ಥಿಕವ್ಯವಸ್ಥೆಗೆ ಭಯಂಕರ ಹೊಡೆತ ! (ವಂತೆ)