ಸ್ತ್ರೀಶಕ್ತಿಯ ವಿನಾಶವನ್ನು ತಡೆಯಲು ಮಹಾನ್ ಹಿಂದೂ ಸಂಸ್ಕೃತಿಗನುಸಾರ ಆಚರಣೆಯನ್ನು ಮಾಡುವುದು ಆವಶ್ಯಕ !

ಹಿಂದೂ ಸಂಸ್ಕೃತಿಯ ಮೌಲ್ಯವನ್ನು ಕಡಿಮೆಗೊಳಿಸುವ ವ್ಯಾಲೆಂಟೈನ್ ಡೇ, ‘ಜೀನ್ಸ್ ಡೇಇವುಗಳಂತಹ ಡೇಅಂದರೆ ಸ್ವೇಚ್ಛಾಚಾರದ ಭಿಭತ್ಸ ಪ್ರದರ್ಶನ ! ಭಗಿನಿಯರೇ, ಇಂತಹ ನೀತಿಹೀನ ಕೆಟ್ಟ ಪದ್ಧತಿಗಳಿಂದ ಏನೂ ಸಿಗುವುದಿಲ್ಲ; ಆದರೆ ನಿಮ್ಮಲ್ಲಿನ ಶಕ್ತಿಯ ವಿನಾಶ ಮಾತ್ರ ಆಗುತ್ತದೆ ! ಇದನ್ನು ತಪ್ಪಿಸಲು ಹಿಂದೂ ಸಂಸ್ಕೃತಿಕ್ಕನುಸಾರ ಆಚರಣೆ ಮಾಡಿರಿ ಮತ್ತು ಆನಂದ ಪಡೆಯಿರಿ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ತ್ರೀಶಕ್ತಿಯ ವಿನಾಶವನ್ನು ತಡೆಯಲು ಮಹಾನ್ ಹಿಂದೂ ಸಂಸ್ಕೃತಿಗನುಸಾರ ಆಚರಣೆಯನ್ನು ಮಾಡುವುದು ಆವಶ್ಯಕ !