ಮನಸ್ಸಿನಲ್ಲಿ ನಿರ್ಮಾಣವಾಗುವ ಇಚ್ಛೆಯು ಹೇಗೆ ಪೂರ್ಣ ವಾಗುವುದು ? ಇದರ ಬಗ್ಗೆ ಸತತ ವಿಚಾರವನ್ನು ಮಾಡಿ ಅವುಗಳನ್ನು ಪೂರ್ಣಗೊಳಿಸುವ ಬದಲು ಇಚ್ಛೆಯನ್ನು ಸೀಮಿತಗೊಳಿಸಿದರೆ ಮಾನಸಿಕ ಶಾಂತಿಯ ಲಾಭವಾಗುವುದು. - ಯೋಗತಜ್ಞ ದಾದಾಜಿ ವೈಶಂಪಾಯನ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !