ಸತ್ತ್ವಯುಕ್ತ ಆಹಾರದಿಂದ ಹೃದ್ರೋಗ ನಿಯಂತ್ರಣ !

ಮೆಲ್ಬೋರ್ನ್ (ಆಸ್ಟ್ರೇಲಿಯಾ) : ಭೂಮಧ್ಯಪ್ರದೇಶದಲ್ಲಿನ ಆಹಾರದಿಂದ ಹೃದ್ರೋಗವನ್ನು ನಿಯಂತ್ರಿಸಬಹುದೆಂದು ಆಸ್ಟ್ರೇಲಿಯಾದ ಆಹಾರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭೂಮಧ್ಯ ಪ್ರದೇಶ ದಲ್ಲಿನ ಆಹಾರದಲ್ಲಿ ಹಣ್ಣುಗಳು, ಹಸಿರು ತರಕಾರಿ ಮತ್ತು ಪ್ರಕ್ರಿಯೆ ಮಾಡದ ಆಹಾರ ಇತ್ಯಾದಿಗಳಿರುತ್ತವೆ. ಹೃದ್ರೋಗ, ಪಾರ್ಶ್ವವಾಯುಗಳಂತಹ ತೊಂದರೆ ಯಿರುವವರು ಪ್ರತಿದಿನದ ಆಹಾರದಲ್ಲಿ ಭೂಮಧ್ಯ ಪ್ರದೇಶದಲ್ಲಿನ ಆಹಾರ ಉಪಯೋಗಿಸಿದರೆ ಲಾಭವಾಗು ವುದು ಖಚಿತವೆಂದು ಆರೋಗ್ಯ ತಜ್ಞರು ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸತ್ತ್ವಯುಕ್ತ ಆಹಾರದಿಂದ ಹೃದ್ರೋಗ ನಿಯಂತ್ರಣ !