ಅಶ್ಲೀಲ ಚಲನಚಿತ್ರಗಳು ಹಾಗೂ ಜಾಲತಾಣಗಳನ್ನು ನಿಷೇಧಿಸಬೇಕೆಂದು ಸರಕಾರಕ್ಕೆ ಏಕೆ ತಿಳಿಯುವುದಿಲ್ಲ ?

ಕರ್ನಾಟಕ ರಾಜ್ಯದ ಮಹಾವಿದ್ಯಾಲಯಗಳಲ್ಲಿನ ಶೇ. ೬೬ ರಷ್ಟು ವಿದ್ಯಾರ್ಥಿಗಳು ವಾರದಲ್ಲಿ ೭ ಗಂಟೆ ಹಾಗೂ ಶೇ. ೩೦ ರಷ್ಟು ವಿದ್ಯಾರ್ಥಿನಿಯರು ವಾರದಲ್ಲಿ ೫ ಗಂಟೆ ಅಶ್ಲೀಲ ಚಲನಚಿತ್ರಗಳನ್ನು ನೋಡುತ್ತಾರೆ, ಎಂಬ ಅಂಕಿಅಂಶ ರೆಸ್ಕ್ಯೂ ಎಂಬ ಖಾಸಗಿ ಸಂಸ್ಥೆಯ ಮುಖ್ಯ ಕಾರ್ಯಕಾರಿ ಅಧಿಕಾರಿ ಅಭಿಷೇಕ್ ಕ್ಲಿಫರ್ಡ್ ಇವರ ಸಮೀಕ್ಷೆಯ ನಂತರ ಬೆಳಕಿಗೆ ಬಂದಿದೆ. ಈ ಸಮೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಅಶ್ಲೀಲ ಚಲನಚಿತ್ರವನ್ನು ನೋಡುವುದರಿಂದ ಅವರಿಗೆ ಬಲಾತ್ಕಾರ ಮಾಡುವ ವಿಚಾರ ಬರುತ್ತದೆ, ಎಂದು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಶ್ಲೀಲ ಚಲನಚಿತ್ರಗಳು ಹಾಗೂ ಜಾಲತಾಣಗಳನ್ನು ನಿಷೇಧಿಸಬೇಕೆಂದು ಸರಕಾರಕ್ಕೆ ಏಕೆ ತಿಳಿಯುವುದಿಲ್ಲ ?