ನಡುಪಟ್ಟಿ

ವಾಸನೆಯ ಉದ್ರೇಕದ ಮೇಲೆ ನಿರ್ಬಂಧ ಉಂಟಾಗುತ್ತದೆ : ನಡುಪಟ್ಟಿಯ ಬಂಧನದಿಂದ ನಾಭಿ ಚಕ್ರವು ಜಾಗೃತವಾಗಿರುತ್ತದೆ. ಇದರ ಪರಿಣಾಮವು ಸ್ವಾಧಿಷ್ಠಾನಚಕ್ರದ ಮೇಲೆಯೂ ಆಗುತ್ತದೆ ಮತ್ತು ವಾಸನೆಯ ಉದ್ರೇಕದ (ಉದ್ವೇಗದ) ಮೇಲೆ ಬಂಧನ ವುಂಟಾಗುತ್ತದೆ. ನಾಭಿಚಕ್ರದ ಜಾಗೃತಿಯಿಂದ ಪಂಚಪ್ರಾಣಗಳು ಕಾರ್ಯನಿರತವಾಗುತ್ತವೆ. ದೇಹ ದಲ್ಲಿ ಪಂಚಪ್ರಾಣಗಳು ಚಲಿಸುವುದರಿಂದ ವಿಕೃತ ವಾಸನೆಯ ಲಹರಿಗಳಿಗೆ ತಡೆ ಉಂಟಾಗುತ್ತದೆ. ಇದರಿಂದ ಸ್ತ್ರೀಯರ ಸ್ವೇಚ್ಛಾಚಾರೀ ವರ್ತನೆಯಾಗದಂತೆ ರಕ್ಷಣೆಯಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಡುಪಟ್ಟಿ