ಹಿಂದೂ ರಾಷ್ಟ್ರದಲ್ಲಿ ಸ್ತ್ರೀ ಪ್ರತಿಯೊಬ್ಬ ಧರ್ಮಪರಾಯಣ ಹಿಂದೂವಿಗೆ ಮಾತೆ ಹಾಗೂ ಭಗಿನಿ ಸಮಾನ ಆದರಣೀಯ ಆಗಿರುವಳು. ಧರ್ಮದ್ರೋಹಿಗಳು, ವಾಸನಾಂಧರು ಮತ್ತು ವ್ಯಭಿಚಾರಿ ಮನುಷ್ಯನಿಗೆ ಹಿಂದೂ ರಾಷ್ಟ್ರದಲ್ಲಿ ಕಠೋರವಾದ ಶಿಕ್ಷೆಯನ್ನು ಅನುಭವಿಸಲು ಕೇವಲ ಸೆರೆಮನೆಯಲ್ಲಿಯೇ ಸ್ಥಾನವಿರುವುದು. ಹಿಂದೂ ರಾಷ್ಟ್ರದಲ್ಲಿನ ಸ್ತ್ರೀ ನಿಶ್ಚಿತವಾಗಿಯೂ ಸುರಕ್ಷಿತ, ಆನಂದಿ ಹಾಗೂ ಉಚ್ಚತಮ ಆಧ್ಯಾತ್ಮಿಕ ಮಟ್ಟದ ಜೀವನವನ್ನು ಅನುಭವಿಸಬಹುದು, ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಹೇ ಹಿಂದೂ ನಾರಿ, ಇಂದು ಜಗತ್ತಿನ ಸಮಸ್ತ ರಾಷ್ಟ್ರಗಳಲ್ಲಿನ ಸ್ತ್ರೀಯರು ದಯನೀಯ ಸ್ಥಿತಿಯಲ್ಲಿ ನಿನ್ನತ್ತ ಆಶೆಯಿಂದ ನೋಡುತ್ತಿದ್ದಾರೆ. ಭವಿಷ್ಯದ ಪೀಳಿಗೆಯು ನಿನ್ನನ್ನು ಆದರ್ಶ ಮಾತೆಯ ರೂಪದಲ್ಲಿ ನೋಡಲು ಉತ್ಸುಕವಾಗಿದೆ ಹಾಗೂ ನಾಳೆ ನಿನ್ನನ್ನು ಹಾಗೂ ಕೇವಲ ನಿನ್ನನ್ನೇ ಆದರ್ಶ ಹಿಂದೂ ನಾರಿಯೆಂದು ನೋಡಲು ಆತುರಪಡುತ್ತಿದೆ. - ಕು. ಮಧುರಾ ಭೋಸಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !