ದೇಶದ ೨೫೪ ಜಿಲ್ಲೆಗಳಲ್ಲಿನ ೩೩ ಕೋಟಿ ನಾಗರಿಕರು ಬರಗಾಲ ಪೀಡಿತ !

ಸಮಾಜದಲ್ಲಿ ಅಧರ್ಮಾಚರಣೆ ಹೆಚ್ಚಾಗಿರುವುದರಿಂದ ಉಂಟಾಗಿರುವ ದೇಶದ ದಯನೀಯ ಸ್ಥಿತಿ !
ನವ ದೆಹಲಿ : ದೇಶದಲ್ಲಿನ ಬರಗಾಲದ ವಿಷಯದಲ್ಲಿ ಕೇಂದ್ರಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ ಅಂಕಿಅಂಶಕ್ಕನುಸಾರ ೧೦ ರಾಜ್ಯಗಳಲ್ಲಿನ ೨೫೪ ಜಿಲ್ಲೆಗಳ ೩೩ ಕೋಟಿ ನಾಗರಿಕರು ಬರಗಾಲ ಪೀಡಿತರಾಗಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಶದ ೨೫೪ ಜಿಲ್ಲೆಗಳಲ್ಲಿನ ೩೩ ಕೋಟಿ ನಾಗರಿಕರು ಬರಗಾಲ ಪೀಡಿತ !