ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ
ಅರ್ಥ : ಎಲ್ಲೆಲ್ಲಿ ಸ್ತ್ರೀಯನ್ನು ಪೂಜಿಸಲಾಗುತ್ತದೋ, ಅಂದರೆ ಗೌರವಿಸುತ್ತಾರೋ, ಅಲ್ಲಿ ದೇವತೆಗಳು ರಮಿಸುತ್ತಾರೆ ಹಾಗೂ ಎಲ್ಲಿ ಸ್ತ್ರೀಗೆ ಯಥೋಚಿತ ಗೌರವ ಸಿಗುವುದಿಲ್ಲವೋ, ಅಲ್ಲಿ ಎಲ್ಲ ಕಾರ್ಯಗಳು ವಿಫಲವಾಗುತ್ತವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !