ಮಂತ್ರಿಗಳು ನಾಗರಿಕರ ಹಾಗೆಯೇ ಮಾತನಾಡುವುದಲ್ಲ, ಕೃತಿ ಮಾಡುವುದು ಆವಶ್ಯಕ !

ಪ್ರತಿವರ್ಷ ಗೋವಾದ ಸಮುದ್ರತೀರದಲ್ಲಿ ಸಮಾಜದ್ರೋಹಿಗಳು ಆಯೋಜಿಸುವ ಸನ್‌ಬರ್ನ್‌ಪಾರ್ಟಿಗಳು ಅಯೋಗ್ಯವಾಗಿವೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪುರಸ್ಕರಿಸುವ ಅತಿ ದೊಡ್ಡ ಕಾರ್ಯಕ್ರಮವೆಂದರೆ, ಸನ್‌ಬರ್ನ್ ಪಾರ್ಟಿ. ಪಾಶ್ಚಿಮಾತ್ಯ ಸಂಸ್ಕೃತಿಯೆಂದರೆ ಇದೊಂದು ಭೂತವಾಗಿದೆ, ಎಂದು ಗೋವಾದ ಕಲೆ ಮತ್ತು ಸಂಸ್ಕೃತಿ ಮಂತ್ರಿ ದಯಾನಂದ ಮಾಂದ್ರೆಕರ್ ಇವರು ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಂತ್ರಿಗಳು ನಾಗರಿಕರ ಹಾಗೆಯೇ ಮಾತನಾಡುವುದಲ್ಲ, ಕೃತಿ ಮಾಡುವುದು ಆವಶ್ಯಕ !