ಭಾರತವನ್ನು ಕ್ರೈಸ್ತಮಯವನ್ನಾಗಿಸುವ ಜವಾಬ್ದಾರಿ ವಹಿಸಿರುವ ಭಾರತದಲ್ಲಿನ ಸ್ವಯಂಸೇವಿ ಸಂಸ್ಥೆಗಳಿಗೆ ವಿದೇಶಿ ಕ್ರೈಸ್ತ ಸಂಸ್ಥೆಗಳಿಂದ ಹಣ ಪೂರೈಕೆ !

ಪ್ರತಿವರ್ಷ ಸರಕಾರದ ಗೃಹಸಚಿವಾಲಯವು ಸ್ವಯಂಸೇವೀ ಸಂಸ್ಥೆಗಳಲ್ಲಿ ವಿದೇಶಿ ಚಲನಿನ ಸಹಭಾಗ ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಸಿದ್ಧಿ ಪಡಿಸುತ್ತದೆ. ಈ ವರದಿಯ ಪುಟ ಸಂ. ೨೦ರಲ್ಲಿ ೧೫ ಸರ್ವೋಚ್ಛ ದೇಣಗಿ ಸಂಸ್ಥೆಗಳ ಹೆಸರನ್ನು ನೀಡಲಾಗಿದೆ. ಇದರಲ್ಲಿ ೮ ಕ್ರೈಸ್ತ ಹಾಗೂ ೭ ಜಾತ್ಯತೀತವಾಗಿವೆ. ಅವರ ಪೈಕಿ ಗೊಸ್ಪೆಲ್ ಫೆಲೋಶಿಪ್ ಟ್ರಸ್ಟ್ ಇಂಡಿಯಾ ಎಂಬ ಅಮೇರಿಕಾದ ಸಂಸ್ಥೆಯು ಮಿಷನರಿಗಳಿಗೆ ಸಹಾಯ ಮಾಡುತ್ತದೆ ಹಾಗೂ ಭಾರತೀಯ ಮಂತ್ರಿಗಳಿಗೆ ದೇವರ (ಅಂದರೆ ಮತಾಂತರ ! - ಸಂಕಲನಕಾರರು) ಕೆಲಸ ಮಾಡುತ್ತಾರೆ ಎಂಬ ವಿಶ್ವಾಸದಿಂದ ಬಹುಮಾನ ನೀಡಲಾಗಿದೆ ಎಂದು ಆಶ್ವಾಸನೆ ನೀಡುತ್ತದೆ.
ಗೊಸ್ಪಲ್ ಫಾರ್ ಏಶಿಯಾ ಇದು ಟೆಕ್ಸಾಸ್‌ನ ಕ್ರೈಸ್ತ ಮಿಶನರಿ ಸಂಸ್ಥೆಯಾಗಿದೆ. ಏಸುವಿನ ಪ್ರೇಮವನ್ನು ಅನುಭವಿಸದಂತಹ ೫೦ ಲಕ್ಷ ಹಳ್ಳಿಗಳ ತನಕ ಹಾಗೂ ೨೭೦ ಕೋಟಿ ಜನರ ತನಕ ತಲುಪುವ ಧ್ಯೇಯವನ್ನು ಇಟ್ಟುಕೊಂಡಿದ್ದಾರೆ ! (ತ್ರೈಮಾಸಿಕ ಸಂದೇಶ ಭಾರತಿ, ಜನವರಿ-ಮಾರ್ಚ್ ೨೦೦೮)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತವನ್ನು ಕ್ರೈಸ್ತಮಯವನ್ನಾಗಿಸುವ ಜವಾಬ್ದಾರಿ ವಹಿಸಿರುವ ಭಾರತದಲ್ಲಿನ ಸ್ವಯಂಸೇವಿ ಸಂಸ್ಥೆಗಳಿಗೆ ವಿದೇಶಿ ಕ್ರೈಸ್ತ ಸಂಸ್ಥೆಗಳಿಂದ ಹಣ ಪೂರೈಕೆ !