ಈಗ ಸಾಧಾರಣ ಪ್ರತಿಯೊಬ್ಬರಿಗೂ ಹೆಚ್ಚುಕಡಿಮೆ ಪ್ರಮಾಣದಲ್ಲಿ ಅನಿಷ್ಟ ಶಕ್ತಿಗಳ ತೊಂದರೆಯಿದೆ ಮತ್ತು ವಾತಾವರಣದಲ್ಲಿ ರಜ-ತಮದ ಪ್ರಮಾಣವೂ ಹೆಚ್ಚಿದೆ. ಆದ್ದರಿಂದ ಆಭರಣಗಳ ಮೇಲೆ ಕಪ್ಪು ಶಕ್ತಿಯ ಆವರಣ ಬರುವ ಪ್ರಮಾಣವೂ ಹೆಚ್ಚಿದೆ. ಆದುದರಿಂದ ಆಗಾಗ ಆಭರಣಗಳಿಗೆ ವಿಭೂತಿಯನ್ನು ಹಚ್ಚಿ ಅವುಗಳನ್ನು ಶುದ್ಧಗೊಳಿಸುವುದು ಆವಶ್ಯಕವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !