ನೀವು ಸರ್ವಧರ್ಮಸಮಾನತೆಯನ್ನು ಒಪ್ಪುತ್ತೀರಾ? ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ !

ಹಿಂದೂ ವಿರೋಧಿಗಳು ಇಸ್ಲಾಮ್, ಕ್ರೈಸ್ತ, ಸಾಮ್ಯವಾದ ಇತ್ಯಾದಿ ಹಿಂದೂ ವಿರೋಧಿ ಧರ್ಮಪಂಥಗಳನ್ನು ಬಿಟ್ಟು ‘ಸರ್ವಧರ್ಮಸಮಾನತೆ’ ಎಂಬ ಇನ್ನೂ ಒಂದು ಹಿಂದೂವಿರೋಧಿ ಧರ್ಮಪಂಥವನ್ನು ಹುಟ್ಟು ಹಾಕಿದ್ದಾರೆ. ಈ ಪಂಥದ ಅನುಯಾಯಿಗಳು ತಮ್ಮನ್ನು ಸರ್ವಧರ್ಮಸಮಾನತಾವಾದಿಗಳೆಂದು ಹೇಳಿಕೊಳ್ಳುತ್ತಾರೆ; ಆದರೆ ಕೆಲವು ಸರ್ವಧರ್ಮಸಮಾನತಾವಾದಿಗಳು ವಾಸ್ತವಿಕತೆಯ ವಿಷಯದಲ್ಲಿ ನಿಜವಾಗಿಯೂ ಅಜ್ಞಾನಿಗಳಾಗಿದ್ದಾರೆ. ಅವರಿಗೆ ವ್ಯವಹಾರದಲ್ಲಿನ ವಾಸ್ತವಿಕತೆಯ ಅರಿವು ಮಾಡಿಕೊಡುವ ಯಥಾರ್ಥ ಚಿತ್ರಣ ತೋರಿಸಿದರೆ, ಅವರು ರಾಷ್ಟ್ರವಾದಿತ್ವದ ಕಡೆಗೆ ಹೊರಳಬಹುದು. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಚೌಕಟ್ಟಿನ ಪ್ರಬೋಧನಮಾಲಿಕೆಯು ನಿಜವಾಗಿಯೂ ನಿಮಗೇ ಆಗಿದೆ. ಈ ಪ್ರಬೋಧನೆಯಿಂದ ವ್ಯವಹಾರದಲ್ಲಿಯೂ ಸರ್ವಧರ್ಮಸಮಾನತೆಯು ಹೇಗೆ ಪಕ್ಷಪಾತದಿಂದ ಕೂಡಿದೆ ಹಾಗೂ ಹೇಗೆ ಢಂಬಾಚಾರವಾಗಿದೆ ಎಂಬುದರ ಅರಿವಾಗುವುದು.

. ಭಾರತದ ಅವಿಭಾಜ್ಯ ಅಂಗವಾಗಿರುವ ವಿಷಯದಲ್ಲಿ ಮಹಾರಾಷ್ಟ್ರ, ತಮಿಳು ನಾಡು, ಉತ್ತರಪ್ರದೇಶ ಇವುಗಳಿಗಿಂತ ಜಮ್ಮು-ಕಾಶ್ಮೀರ ಬೇರೆ ಹೇಗೆ? ಅದರ ಸಂವಿಧಾನ ದಲ್ಲಿ ೩೭೦ ಕಲಮ್ ಏಕಿದೆ ?
. ಖಿಲಾಫತ್ ಚಳುವಳಿ ಮತ್ತು ಭಾರತಕ್ಕೆ ಸಂಬಂಧವೇ ಇಲ್ಲದಿರುವಾಗ, ಆ ಚಳುವಳಿಯನ್ನು ಗಾಂಧಿ ಏಕೆ ಬೆಂಬಲಿಸಿದರು ಹಾಗೂ ಅದರಿಂದ ಅವರಿಗೆ ಹಾಗೂ ಭಾರತಕ್ಕೆ
ಏನು ಸಿಕ್ಕಿತು ? - ಪಿ. ದೇವಮುತ್ತು, ಸಂಪಾದಕರು, ಹಿಂದೂ ವಾಯ್ಸ್ (ಕ್ರಮಶಃ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನೀವು ಸರ್ವಧರ್ಮಸಮಾನತೆಯನ್ನು ಒಪ್ಪುತ್ತೀರಾ? ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ !