ಹಂದವಾಡದಲ್ಲಿ ಸೈನಿಕರ ಬಂಕರ್ ಹಿಂದಕ್ಕೆ !

ಸೇನೆಯನ್ನು ಕಾಶ್ಮೀರದಿಂದ ಹಿಂಪಡೆಯಬೇಕೆಂದು ದೇಶದ್ರೋಹಿಗಳು ಆಗ್ರಹಿಸುತ್ತಿರುವುದರಿಂದ
ನಾಳೆ ಕೇಂದ್ರ ಸರಕಾರ ಸೇನೆಯನ್ನು ಸಹ ಹಿಂಪಡೆಯಲು ನಿರ್ಧರಿಸಿದರೆ, ಆಶ್ಚರ್ಯವೇನಿಲ್ಲ !
ದೇಶದ್ರೋಹಿಗಳ ಬೇಡಿಕೆಗಾಗಿ ಪಿಡಿಪಿ- ಭಾಜಪ ಸರಕಾರದ ದೇಶದ್ರೋಹಿ ಕೃತಿ !
ಶ್ರೀನಗರ : ಹಂದವಾಡ ನಗರದ ಮುಖ್ಯ ಭಾಗದಲ್ಲಿದ್ದ ಸೇನೆಯ ೩ ಬಂಕರ್‌ಗಳನ್ನು ಏಪ್ರಿಲ್ ೧೯ ರಂದು ಸ್ಥಳೀಯ ಆಡಳಿತವು ತೆಗೆದಿದೆ. ಇಲ್ಲಿನ ದೇಶದ್ರೋಹಿ ನಾಗರಿಕರು ಈ ಬಂಕರ್‌ಗಳನ್ನು ತೆಗೆಯಬೇಕೆಂದು ಆಗ್ರಹಿಸಿದ್ದರು; ಇದಕ್ಕೆ ಸೇನೆ ವಿರೋಧಿಸಿತ್ತು. ಬಂಕರ್‌ನ ಭೌಗೋಲಿಕ ಸ್ಥಾನವು ಅತ್ಯಂತ ಮಹತ್ವದ್ದಾಗಿದೆ, ಎಂದು ಸೇನೆಯ ಅಭಿಪ್ರಾಯವಾಗಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಂದವಾಡದಲ್ಲಿ ಸೈನಿಕರ ಬಂಕರ್ ಹಿಂದಕ್ಕೆ !