ಮಹಿಳೆಯರೇ, ನರಾಧಮರ ಪ್ರತಿಕಾರ ಮಾಡಲು ಪ್ರತಿದಿನ ಸಾಧನೆ ಮಾಡಿರಿ !

ನರಾಧಮರ ಪ್ರತಿಕಾರ ಮಾಡಲು ಶಾರೀರಿಕ ಬಲದೊಂದಿಗೆ ಮನೋಬಲವಿರುವುದೂ ಆವಶ್ಯಕವಾಗಿದೆ. ವ್ಯಾಯಾಮ ದಿಂದ ಶಾರೀರಿಕಬಲ ಹಾಗೂ ಸಾಧನೆಯಿಂದ ಮನೋಬಲವು ಹೆಚ್ಚುತ್ತದೆ. ಧರ್ಮಾಚರಣೆಯಿಂದ ಧರ್ಮಾಭಿಮಾನ ನಿರ್ಮಾಣವಾಗುತ್ತದೆ ಮತ್ತು ನಾಮಜಪದಿಂದ ಮನಸ್ಸು ನಿರ್ಭಯವಾಗುತ್ತದೆ.
ಆದುದರಿಂದ ಧರ್ಮಾಚರಣೆಯೊಂದಿಗೆ ಕುಲದೇವತೆ ಅಥವಾ ಉಪಾಸ್ಯದೇವತೆಯ ನಾಮಜಪವನ್ನು ಮಾಡುವುದೂ ಆವಶ್ಯಕವಾಗಿದೆ. ಪ್ರತಿಕಾರ ಮಾಡುವಂತಹ ಮನಸ್ಸನ್ನು ನಿರ್ಮಿಸಲು ಆಧ್ಯಾತ್ಮಿಕ ಸಾಧನೆ ಮಾಡುವುದರೊಂದಿಗೆ ಸ್ವರಕ್ಷಣಾ ತರಬೇತಿಯನ್ನು ಪಡೆಯುವುದೂ ಮಹತ್ವದ್ದಾಗಿದೆ. ಭಾರತೀಯ ಸ್ತ್ರೀಯರೇ,
ದುರ್ಗಾವತಾರವನ್ನು ತಾಳಿರಿ !
. ಮಹಾಲಕ್ಷ್ಮೀಯಿಂದ ತೇಜಸ್ಸು, ಮಹಾಸರಸ್ವತಿಯಿಂದ ಜ್ಞಾನಸಂಪತ್ತು
ಮತ್ತು ಮಹಾಕಾಳಿಯಿಂದ ಶೌರ್ಯವನ್ನು ಪಡೆಯಿರಿ !
ನಮ್ಮ ಜೀವನವನ್ನು ಸುಖಸಮಾಧಾನದಿಂದ ಕಳೆಯಬೇಕಾದರೆ, ನಾವು ಧರ್ಮಾಚರಣೆ ಮಾಡಿ ಮಹಾಲಕ್ಷ್ಮಯಿಂದ ತೇಜಸ್ಸು, ಮಹಾಸರಸ್ವತಿಯಿಂದ ಜ್ಞಾನಸಂಪತ್ತು ಮತ್ತು ಮಹಾಕಾಳಿಯಿಂದ ಶೌರ್ಯವನ್ನು ಪಡೆಯಬೇಕು. ಆಗಲೇ ನಾವು ಸಾಮರ್ಥ್ಯದಿಂದ, ಅಭಿಮಾನದಿಂದ, ಆನಂದದಿಂದ ಬದುಕಲು ಸಾಧ್ಯ. ನಮ್ಮ ರಾಷ್ಟ್ರವು ಎದೆಯುಬ್ಬಿಸಿ ನಿಲ್ಲುವುದು. ಅದರಿಂದಲೇ ಈಶ್ವರೀರಾಜ್ಯವು ಬರುವುದು. ಸ್ತ್ರೀಯು ಮನೆ, ಸಮಾಜ ಮತ್ತು ರಾಷ್ಟ್ರ ಇವುಗಳ ದೇವತೆಯಾಗಿದ್ದಾಳೆ. ಅವಳ ರಕ್ಷಣೆ ಮತ್ತು ಪೋಷಣೆ ಮಾಡಿ ಅವಳನ್ನು ಧರ್ಮಾಚರಣಿಯನ್ನಾಗಿಸಿದರೆ ಮುಂದೆ ನಿರ್ಮಾಣವಾಗುವ ಪ್ರಜೆಯು ಹಾಗೆಯೇ ನಿರ್ಮಾಣವಾಗುವುದು. ಇದು ಕಾಲದ ಆವಶ್ಯಕತೆಯಾಗಿದೆ. ಸ್ತ್ರೀಯು ಈ ಎಲ್ಲವುಗಳ ಮೂಲ ಅಡಿಪಾಯವಾಗಿರುವಳು.
. ಭಾರತೀಯ ಸ್ತ್ರೀಯು ದುರ್ಗಾವತಾರವನ್ನು ತಾಳಿ ತನ್ನ
ಪ್ರಚಂಡ ಶಕ್ತಿಯ ರೂಪವನ್ನು ಈ ನರಕಾಸುರರಿಗೆ ತೋರಿಸಬೇಕು !
ತಮ್ಮ ಹೆಣ್ಣುಮಕ್ಕಳನ್ನು ಕಪ್ಪು ಬಟ್ಟೆಯಲ್ಲಿ ಮುಚ್ಚಿ ಹಿಂದೂ ಸ್ತ್ರೀಯರ ಸೌಂದರ್ಯದ ಮೇಲೆ ಕಣ್ಣು ಹಾಕುವವರು ಕಲಿಯುಗದ ರಾವಣರಾಗಿದ್ದಾರೆ. ಇಂತಹ ರೀತಿ ವರ್ತಿಸುವ ಓರ್ವ ಹಿಂದೂವೂ ನಮಗೆ ಮುಸಲ್ಮಾನನೇ ಆಗಿದ್ದಾನೆ. ಅಮಾಯಕ, ಮುಗ್ಧಳಂತೆ ಕಾಣುವ ಭಾರತೀಯ ಸ್ತ್ರೀಯು ದುರ್ಗಾವತಾರ ತಾಳಿ ತನ್ನ ಪ್ರಚಂಡ ಶಕ್ತಿಯ ರೂಪವನ್ನು ಈ ನರಕಾಸುರರಿಗೆ ತೋರಿಸಬೇಕು. ಕೇವಲ ಈ ನರಕಾಸುರರನ್ನು ನಾಶ ಮಾಡುವ ತೀವ್ರ ಇಚ್ಛೆಯನ್ನಿಟ್ಟು ಸಾಧನೆ ಮಾಡಿರಿ. ಗುರುಗಳು ನಮ್ಮ ಇಚ್ಛೆಯನ್ನು ಪೂರ್ಣಗೊಳಿಸುವರು ಎಂಬುದರ ಬಗ್ಗೆ ನಂಬಿಕೆಯಿಟ್ಟುಕೊಳ್ಳಿ. - ಸೌ. ದುರ್ಗಾ ಸರದೇಸಾಯಿ, ಅಮೇರಿಕಾ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹಿಳೆಯರೇ, ನರಾಧಮರ ಪ್ರತಿಕಾರ ಮಾಡಲು ಪ್ರತಿದಿನ ಸಾಧನೆ ಮಾಡಿರಿ !