ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡುವ ನರವೀರನೆಂದರೆ ಮಹಾರಾಣಾ ಪ್ರತಾಪ !

ಮಹಾರಾಣಾ ಪ್ರತಾಪ ಜಯಂತಿ
ಜ್ಯೇಷ್ಠ ಶುಕ್ಲ ಪಕ್ಷ ತೃತೀಯಾ (೭.೬.೨೦೧೬) 

ಮಹಾರಾಣಾ ಪ್ರತಾಪ ಇವರು ಹಳದೀಘಾಟ್ ಯುದ್ಧದಲ್ಲಿ ೨ ಲಕ್ಷ ಸೈನ್ಯದೊಂದಿಗೆ ಬಂದಿದ್ದ ಅಕ್ಬರನ ಮಗನನ್ನು ಓಡಿಸಿದರು. ಅಲ್ಲದೇ ಅಪಾರ ಯಾತನೆಗಳನ್ನು ಸಹಿಸಿಯೂ ‘ಮೇವಾಡಕ್ಕೆ ಸ್ವಾತಂತ್ರ್ಯ ದೊರೆಯದ ತನಕ ರಾಜವೈಭವವನ್ನು ಭೋಗಿಸುವುದಿಲ್ಲ !’ ಎಂಬ ಪ್ರತಿಜ್ಞೆಯನ್ನು ಪಾಲಿಸಿದರು ಮತ್ತು ಮೇವಾಡವನ್ನು ಮುಕ್ತಗೊಳಿಸಿದರು.
ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡುವ ನರವೀರನೆಂದರೆ ಮಹಾರಾಣಾ ಪ್ರತಾಪ !