ಮುಸಲ್ಮಾನರು ಭೋಜಶಾಲೆಯಲ್ಲಿ ನಮಾಜು ಮಾಡಬಹುದಾದರೆ ಹಿಂದೂಗಳು ಮಸೀದಿಯಲ್ಲಿ ಹನುಮಾನ ಚಾಲೀಸಾ ಹೇಳಲು ಏಕೆ ಸಾಧ್ಯವಿಲ್ಲ?

ಕಾಶಿಯ ಸುಮೇರು ಮಠದ ಶಂಕರಾಚಾರ್ಯ ಜಗದ್ಗುರು ನರೇಂದ್ರಾನಂದ ಸರಸ್ವತಿಯವರಿಂದ ಮಧ್ಯಪ್ರದೇಶ ಸರಕಾರಕ್ಕೆ ಪ್ರಶ್ನೆ
ಮಧ್ಯಪ್ರದೇಶದ ಭಾಜಪ ಸರಕಾರವು ಶಂಕರಾಚಾರ್ಯರ ಬೇಡಿಕೆಯನ್ನು ಮನ್ನಿಸುವುದೇ?
ಉಜ್ಜೈನ : ಧಾರ್‌ನ ಭೋಜಶಾಲೆಯಲ್ಲಿ ಶುಕ್ರವಾರ ಮುಸಲ್ಮಾನರಿಗೆ ನಮಾಜು ಮಾಡಲು ಅನುಮತಿಯಿದೆ, ಅದೇ ರೀತಿ ಹಿಂದೂಗಳಿಗೆ ಮಸೀದಿಯಲ್ಲಿ ಹನುಮಾನ ಚಾಲೀಸಾ ಪಠಣ ಮಾಡಲು ಅನುಮತಿ ಕೊಡಬೇಕು, ಹಾಗೆ ಮಾಡಿದರೆ ಮಾತ್ರ ದೇಶದಲ್ಲಿ ನಿಜವಾಗಿಯೂ ಕೋಮುಸೌಹಾರ್ದತೆ ಶಾಶ್ವತವಾಗಿರುವುದು, ಎಂದು ಕಾಶಿಯ ಸುಮೇರುಮಠದ ಶಂಕರಾಚಾರ್ಯ ಜಗದ್ಗುರು ನರೇಂದ್ರಾನಂದ ಸರಸ್ವತಿಯವರು ಒಂದು ದಿನಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡುವಾಗ ಹೇಳಿದರು. ಈ ವಿಷಯದಲ್ಲಿನ ನಿರ್ಣಯವನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗುವುದು, ಎಂದು ಸಹ ಅವರು ಈ ಸಂದರ್ಭದಲ್ಲಿ ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮುಸಲ್ಮಾನರು ಭೋಜಶಾಲೆಯಲ್ಲಿ ನಮಾಜು ಮಾಡಬಹುದಾದರೆ ಹಿಂದೂಗಳು ಮಸೀದಿಯಲ್ಲಿ ಹನುಮಾನ ಚಾಲೀಸಾ ಹೇಳಲು ಏಕೆ ಸಾಧ್ಯವಿಲ್ಲ?