ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ

ಕಿವಿಯ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದ, ತೇಜದ ರೂಪದಲ್ಲಿರುವ ಶಕ್ತಿಯು ವ್ಯರ್ಥವಾಗುತ್ತದೆ. ಇದರಿಂದ ಕಿವಿಯ ಸುತ್ತಲಿರುವ ಸಂರಕ್ಷಣಾಕವಚದ ಅಂಚು ಭಂಗವಾಗುತ್ತದೆ. ಇದರಿಂದ ಅನಿಷ್ಟ ಶಕ್ತಿಗಳು ಕಿವಿಗಳ ಟೊಳ್ಳುಗಳಿಂದ ದೇಹದಲ್ಲಿ ಕಪ್ಪು ಶಕ್ತಿಯನ್ನು ಸಂಗ್ರಹಿಸಿಡುವ ಪ್ರಮಾಣವು ಹೆಚ್ಚಾಗಿ ತಲೆಯ, ಕುತ್ತಿಗೆಯ ಮತ್ತು ಗಂಟಲಿನ ವ್ಯಾಧಿಗಳು ಹೆಚ್ಚಾಗುತ್ತವೆ. ಸ್ವಲ್ಪದರಲ್ಲಿ ಹೇಳುವುದಾದರೆ ಕಿವಿಯ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡಿ ಅವುಗಳಲ್ಲಿ ಮೂಗು ಬೊಟ್ಟಿನಂತಹ ಆಭರಣಗಳನ್ನು ಧರಿಸುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಪ್ರಮಾಣದಲ್ಲಾಗುತ್ತದೆ.’ - ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸರು ಈ ಅಂಕಿತನಾಮದಿಂದ ಬರೆಯುತ್ತಾರೆ. (೩೧.೧೨.೨೦೦೭))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ