ಹಬ್ಬ ಮತ್ತು ಧಾರ್ಮಿಕ ವಿಧಿಗಳಂದು ವಿವಿಧ ಆಭರಣಗಳನ್ನು ಧರಿಸಿದರೆ ಆಗುವ ಲಾಭ !

ಕೆಲವೊಮ್ಮೆ ಹಬ್ಬ, ಧಾರ್ಮಿಕ ವಿಧಿ ಮತ್ತು ಶುಭದಿನಗಳ ಸಮಯದಲ್ಲಿ ದೇವತೆಗಳು ಸೂಕ್ಷ್ಮದಲ್ಲಿ ಪೃಥ್ವಿಯ ಮೇಲೆ ಬಂದಿರುತ್ತಾರೆ. ಇಂತಹ ದಿನ ವ್ಯಕ್ತಿಯು ವಸ್ತ್ರಾಭರಣಗಳಿಂದ ಸುಶೋಭಿತನಾದರೆ, ಅವನು ಒಂದು ರೀತಿಯಲ್ಲಿ ದೇವತೆಗಳ ಸ್ವಾಗತವನ್ನು ಮಾಡಿದಂತೆಯೇ ಆಗುತ್ತದೆ. ಇದರಿಂದ ದೇವತೆಗಳು ಪ್ರಸನ್ನರಾಗಿ ಆಶೀರ್ವಾದವನ್ನು ಕೊಡುತ್ತಾರೆ, ಅಲ್ಲದೇ ವ್ಯಕ್ತಿಗೆ ದೇವತೆಗಳ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆ ಇವರು ಈಶ್ವರ ಈ ಅಂಕಿತನಾಮದಿಂದ ಲೇಖನವನ್ನು ಬರೆಯುತ್ತಾರೆ. ೧೨.೧೧.೨೦೦೭, ರಾತ್ರಿ ೮.೧೫)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಬ್ಬ ಮತ್ತು ಧಾರ್ಮಿಕ ವಿಧಿಗಳಂದು ವಿವಿಧ ಆಭರಣಗಳನ್ನು ಧರಿಸಿದರೆ ಆಗುವ ಲಾಭ !