೧೪ ವರ್ಷಗಳ ಬಳಿಕ ಗೋಧ್ರಾ ಹತ್ಯಾಕಾಂಡದ ಪ್ರಮುಖ ಸೂತ್ರಧಾರ ಫಾರೂಖ ಭಾನಾ ಬಂಧನ !

ಈಗ ಭಾನಾನನ್ನು ಇನ್ನೂ ಕೆಲವು ವರ್ಷಗಳ ವರೆಗೆ ಪೋಷಿಸುವುದಕ್ಕಿಂತ ತಕ್ಷಣವೇ 
ಪ್ರಕರಣವನ್ನು ಪ್ರಾರಂಭಿಸಿ ಅವನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ !
ಕರ್ಣಾವತಿ : ೨೭ ಫೆಬ್ರವರಿ ೨೦೦೨ರಲ್ಲಿ ಗುಜರಾತಿನ ಗೋಧ್ರಾದಲ್ಲಿ ೫೯ ಕರಸೇವಕರನ್ನು ಸಾಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಸುಟ್ಟ ಪ್ರಕರಣದ ಪ್ರಮುಖ ಆರೋಪಿ ಫಾರೂಖ ಮೊಹಮ್ಮದ ಭಾನಾನನ್ನು ೧೪ ವರ್ಷಗಳಿಂದ ಶೋಧಿಸುತ್ತಿದ್ದ ಗುಜರಾತ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್) ಮೇ ೧೮ ರಂದು ಬೆಳಗ್ಗೆ ಪಂಚಮಹಲ ಜಿಲ್ಲೆಯ ಕಾಲೋಲನಲ್ಲಿ ಬಂಧಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೧೪ ವರ್ಷಗಳ ಬಳಿಕ ಗೋಧ್ರಾ ಹತ್ಯಾಕಾಂಡದ ಪ್ರಮುಖ ಸೂತ್ರಧಾರ ಫಾರೂಖ ಭಾನಾ ಬಂಧನ !