ಮಹೇಂದ್ರ ಸಿಂಗ್ ಧೋನಿಯ ಮನೆಯಲ್ಲಿ ಈಜು ಕೊಳಕ್ಕಾಗಿ ಪ್ರತಿದಿನ ೧೫ ಸಾವಿರ ಲೀಟರ್ ನೀರಿನ ಸರಬರಾಜು

ರಾಂಚಿ (ಝಾರಖಂಡ) : ಇಲ್ಲಿ ನೀರಿನ ತೀವ್ರ ಕೊರತೆಯಿರುವಾಗ ಭಾರತೀಯ ಕ್ರಿಕೇಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಯ ಮನೆಯಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದ್ದು ಅದಕ್ಕಾಗಿ ಪ್ರತೀದಿನ ೧೫ ಸಾವಿರ ಲೀಟರ್ ನೀರು ಸರಬರಾಜು ಮಾಡಲಾಗುತ್ತದೆ. (ಭಾರತದಲ್ಲಿ ಜನಸಾಮಾನ್ಯರಿಗಾಗಿ ಒಂದು ಹಾಗೂ ಸೆಲೆಬ್ರಿಟಿಗಳಿಗಾಗಿ ಇನ್ನೊಂದು ನ್ಯಾಯವಿರುತ್ತದೆ, ಎಂಬುದೇ ನಿಜ ! - ಸಂಪಾದಕರು) ಇಲ್ಲಿನ ನಾಗರಿಕರು ಈ ವಿಷಯದಲ್ಲಿ ರಾಜ್ಯದ ಕಂದಾಯ ಮಂತ್ರಿ ಅಮರ್ ಕುಮಾರ ಬಾವುರಿ ಇವರಲ್ಲಿ ದೂರು ನೀಡಿದ್ದಾರೆ. ಧೋನಿ ಇಲ್ಲಿರುವಾಗ ಮಾತ್ರ ಈ ಕೊಳದಲ್ಲಿ ನೀರು ತುಂಬಿಸಲಾಗುತ್ತದೆ, ಎಂದು ಧೋನಿಯ ನಿಕಟವರ್ತಿಗಳು ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹೇಂದ್ರ ಸಿಂಗ್ ಧೋನಿಯ ಮನೆಯಲ್ಲಿ ಈಜು ಕೊಳಕ್ಕಾಗಿ ಪ್ರತಿದಿನ ೧೫ ಸಾವಿರ ಲೀಟರ್ ನೀರಿನ ಸರಬರಾಜು