ಉದಯ ವಾರ್ತೆಯ ಚರ್ಚಾಕೂಟದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

ಬೆಂಗಳೂರು : ಕನ್ನಡ ಉದಯ ವಾರ್ತೆಯಲ್ಲಿ ಶನಿಶಿಂಗಣಾಪುರ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಮತ್ತು ದ್ವಾರಕಾ ಪೀಠದ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದರು ಮಹಿಳೆಯರ ದೇವಸ್ಥಾನದ ಪ್ರವೇಶ ಮತ್ತು ಸಾಯಿಬಾಬಾರವರ ಪೂಜೆಯ ವಿಷಯದಲ್ಲಿ ನೀಡಿದ ಹೇಳಿಕೆ ಬಗ್ಗೆ ಇತ್ತೀಚೆಗೆ ಉದಯ ವಾರ್ತೆಯಲ್ಲಿ ಚರ್ಚಾಕೂಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಖ್ಯಾತ ಜ್ಯೋತಿಷಿ ಬಸವರಾಜ ಇವರು ಪಾಲ್ಗೊಂಡಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀ. ಮೋಹನ ಗೌಡ ಪಾಲ್ಗೊಂಡಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉದಯ ವಾರ್ತೆಯ ಚರ್ಚಾಕೂಟದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ